ನೇಜಿಗುರಿಯಲ್ಲಿ ಅದ್ದೂರಿ ತೆನೆ ಹಬ್ಬ
Report: Arun Dsouza ನೇಜಿಗುರಿ ಗುಂಪು, ಕಥೊಲಿಕ್ ಸಭಾ, ಅಂತರ್ ಧರ್ಮೀಯ ಸೌಹಾರ್ದ ಆಯೋಗ, ನೇಜಿಗುರಿ ಕ್ರಿಕೆಟರ್ಸ್ ಟೀಮ್, ನೇಜಿಗುರಿ ಸ್ವಸಹಾಯ ಸಂಘ ಮತ್ತು ನೇಜಿಗುರಿ ಧ್ವನಿ ಇವರ ಜಂಟಿ ಆಶ್ರಯದಲ್ಲಿ ನೇಜಿಗುರಿ ತೆನೆಹಬ್ಬ -2022 ದಾಮೋದರ್-ಲೀಲಾವತಿ ಮನೆಯಲ್ಲಿ ಬಹಳ ಅದ್ದೂರಿಯಲ್ಲಿ ನಡೆಯಿತು. ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಅದರ ಜೊತೆಗೆ ತೆನೆಯನ್ನು ಸುಲಿದು, ಅಕ್ಕಿಯನ್ನು ಪಾಯಸದೊಂದಿಗೆ ಬೆರೆಸಿ ಎಲ್ಲರೂ ಸವಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಂದನಿಯ ಜೆರಾಲ್ಡ್ ಡಿಸೋಜ ರವರು ವಹಿಸಿದ್ದರು. […]
ನೇಜಿಗುರಿಯಲ್ಲಿ ಅದ್ದೂರಿ ತೆನೆ ಹಬ್ಬ Read More »