loader image

Association Events

ಕಥೋಲಿಕ್ ಸಭಾ ಶಕ್ತಿನಗರ ಇದರ ಇಪ್ಪತ್ತನೇ ವಾರ್ಷಿಕೋತ್ಸವ

Report: Arun Dsouza ಕಥೋಲಿಕ್ ಸಭಾ ಶಕ್ತಿನಗರ ತನ್ನ ಸ್ಥಾಪನೆಯ 20ನೇ ವಾರ್ಷಿಕೋತ್ಸವದ ಅಂಗವಾಗಿ ಮದರ್ ಆಫ್ ಗಾಡ್ ಚರ್ಚ್, ಮರಿಯಾಗಿರಿ, ಶಕ್ತಿನಗರದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಸ್ಟ್ಯಾನಿ ಆಲ್ವಾರಿಸ್ ಬೊಂದೆಲ್ ಸಮಾಜ ಸೇವಕರು ಮತ್ತು ನಿಶಾ ಡಿಸೋಜಾ ಐ.ಸಿ.ವೈ.ಮ್ ಸಿಟಿ ವಲಯ ಅಧ್ಯಕ್ಷರು ಭಾಗವಹಿಸಿ ಶುಭ ಹಾರೈಸಿದರು. ಶಕ್ತಿನಗರ ಚರ್ಚಿನ ಧರ್ಮಗುರುಗಳು ವಂದನಿಯ ಜೆರಾಲ್ಡ್ ಡಿಸೋಜಾ, ಕಥೋಲಿಕ್ ಸಭಾ ಶಕ್ತಿನಗರ ಅಧ್ಯಕ್ಷರಾದ ಅರುಣ್ ಡಿಸೋಜ, ಕಾರ್ಯದರ್ಶಿ ಟೋನಿ ಪಿಂಟೋ, ಚರ್ಚ್ […]

ಕಥೋಲಿಕ್ ಸಭಾ ಶಕ್ತಿನಗರ ಇದರ ಇಪ್ಪತ್ತನೇ ವಾರ್ಷಿಕೋತ್ಸವ Read More »

ಉಚಿತ ಆರೋಗ್ಯ ತಪಾಸಣಾ ಶಿಬಿರ

ಶಕ್ತಿನಗರದಲ್ಲಿ ಬಹಳ ಯಶಸ್ವಿಯಾದ ಉಚಿತ ಆರೋಗ್ಯ ತಪಾಸಣಾ ಶಿಬಿರ 2022. ‘ಆರೋಗ್ಯವೇ ಭಾಗ್ಯ’ ನಾಣ್ಣುಡಿಯಂತೆ ಸರ್ವರಿಗೂ ಆರೋಗ್ಯ ಸೇವೆ ದೊರಕಿಸಿಕೊಡುವ ಉದ್ದೇಶದಿಂದ ದಿನಾಂಕ 20 ಮಾರ್ಚ್ 2022 ಆದಿತ್ಯವಾರ ಬೆಳಿಗ್ಗೆ ಮದರ್ ಆಫ್ ಗಾಡ್ ಚರ್ಚ್ ಸಭಾಂಗಣದಲ್ಲಿ ನೆರವೇರಿತು. ಭಾರತೀಯ ಕಥೋಲಿಕ್ ಯುವ ಸಂಚಾಲನ ಶಕ್ತಿನಗರ ಘಟಕ, ಕಥೋಲಿಕ್ ಸಭಾ ಶಕ್ತಿನಗರ ಘಟಕ, ನೇಜಿಗುರಿ ಗುಂಪು, ನೇಜಿಗುರಿ ಧ್ವನಿ ಹಾಗೂ ಫಾ| ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಕಂಕನಾಡಿ ಇವರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಚಿತ ಆರೋಗ್ಯ ತಪಾಸಣಾ ಶಿಬಿರ Read More »

Crib and Star Making Competitions

Report & Pics: Kevin Sequeira ICYM unit of Mother of God Church, Shakthinagar had conducted Crib and Star making competitions in view of Christmas. The parishioners participated with great enthusiasm. The winners of the Crib making competition are as follows. Place Name Ward 1 Ashwin Colaco Velankanni 2 Reena Pereira Velankanni 3 Valerian Mascarenhas Dev

Crib and Star Making Competitions Read More »