loader image

Ward Events

ಸಂತ ಲಾರೆನ್ಸರ ವಾಳೆಯಲ್ಲಿ ಹೊಸ ತೆನೆ ಹಬ್ಬ ಆಚರಣೆ

Report: Arun Dsouza ಮದರ್ ಅಫ್ ಗಾಡ್ ಚರ್ಚ್ ಶಕ್ತಿನಗರ, ಸಂತ ಲಾರೆನ್ಸರ ವಾಳೆಯಲ್ಲಿ 18 ಸೆಪ್ಟೆಂಬರ್ 2022 ರಂದು ಸಂಜೆ 5:00 ಗಂಟೆಗೆ, ವಾಳೆಯ ಸದಸ್ಯರು ಹೊಸ ತೆನೆ ಹಬ್ಬದ ಆಚರಣೆಗಾಗಿ ಒಟ್ಟುಗೂಡಿದರು. ವಾಳೆಯ ಸದಸ್ಯರು ಪ್ರಭು ಯೇಸುವಿನ ಮಾತೆಯ ಸ್ತುತಿಗೀತೆ ಹಾಡಿ ಪುಷ್ಪಾರ್ಚನೆಯನ್ನು ಮಾಡಿ ಮಾತೆಯನ್ನು ಗೌರವಿಸಲಾಯಿತು. ಸುವಾರ್ತೆ ವಾಚನದ ನಂತರ ವಂದನೀಯ ಜೆರಾಲ್ಡ್ ಡಿಸೋಜ ಅವರು ಸಂದೇಶ ನೀಡಿದರು. ತದನಂತರ ಹಾಜರಿದ ಎಲ್ಲರು ಹೊಸ ಕಾಳು ಬೆರೆಸಿದ ಪಾಯಸ ಸೇವಿಸಿದರು. ಮೊಲಿ ಡಿಸೋಜಾ

ಸಂತ ಲಾರೆನ್ಸರ ವಾಳೆಯಲ್ಲಿ ಹೊಸ ತೆನೆ ಹಬ್ಬ ಆಚರಣೆ Read More »

ಸಂತ ಲಾರೆನ್ಸರ ವಾಳೆಯ ಹಬ್ಬ

Report: Arun Dsouza ಮದರ್ ಆಫ್ ಗಾಡ್ ಚರ್ಚ್, ಮರಿಯಗಿರಿ, ಶಕ್ತಿನಗರ ಸಂತ ಲಾರೆನ್ಸರ ವಾಳೆಯ ಹಬ್ಬದ ಆಚರಣೆಯು ಆಗಸ್ಟ್ 21 ರಂದು ಬೆಳಿಗ್ಗೆ 7:30 ಗಂಟೆಗೆ ದಿವ್ಯ ಬಲಿ ಪೂಜೆ ಅರ್ಪಿಸುವುದರೊಂದಿಗೆ ಪ್ರಾರಂಭವಾಯಿತು, ಎಲ್ಲಾ ವಾಳೆಯ ಸದಸ್ಯರು ಹಾಗೂ ಚರ್ಚಿನ ಭಕ್ತಾದಿಗಳು ಪೂಜೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಹಬ್ಬದ ಸಂಭ್ರಮದ ಭಾಗವು ಜೋಸೆಫ್ ಕಾರ್ಮಿನ್ ಡಿಸಿಲ್ವಾ ಮನೆ ವಠಾರದಲ್ಲಿ ಸಂಜೆ 6.00 ಗಂಟೆಗೆ ಪ್ರಾರಂಭವಾಯಿತು. ಪ್ರಾರಂಭದಲ್ಲಿ ವಾಳೆಯ ಗುರಿಕರ ಶ್ರೀಮತಿ ಮೊಲಿ ಡಿಸೋಜಾ ಅವರು ಭಕ್ತಿದಯಕ ಪ್ರಾರ್ಥನೆ

ಸಂತ ಲಾರೆನ್ಸರ ವಾಳೆಯ ಹಬ್ಬ Read More »

St Alphonsus Maria De Liguori Ward Feast Celebration

On Sunday 1st August 2021, one ward of our Parish joyously celebrated the feast of St Alphonsus Maria de Liguori their patron. The festive mass was presided by Fr Gerald Dsouza Parish Priest, Fr Pramod Crasta preached the homily of Sunday Liturgy and Fr Nilesh Crasta concelebrated. A large gathering of faithful of the Parish participated

St Alphonsus Maria De Liguori Ward Feast Celebration Read More »