ಸಂತ ಲಾರೆನ್ಸರ ವಾಳೆಯ ಹಬ್ಬ
Report: Arun Dsouza ಮದರ್ ಆಫ್ ಗಾಡ್ ಚರ್ಚ್, ಮರಿಯಗಿರಿ, ಶಕ್ತಿನಗರ ಸಂತ ಲಾರೆನ್ಸರ ವಾಳೆಯ ಹಬ್ಬದ ಆಚರಣೆಯು ಆಗಸ್ಟ್ 21 ರಂದು ಬೆಳಿಗ್ಗೆ 7:30 ಗಂಟೆಗೆ ದಿವ್ಯ ಬಲಿ ಪೂಜೆ ಅರ್ಪಿಸುವುದರೊಂದಿಗೆ ಪ್ರಾರಂಭವಾಯಿತು, ಎಲ್ಲಾ ವಾಳೆಯ ಸದಸ್ಯರು ಹಾಗೂ ಚರ್ಚಿನ ಭಕ್ತಾದಿಗಳು ಪೂಜೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಹಬ್ಬದ ಸಂಭ್ರಮದ ಭಾಗವು ಜೋಸೆಫ್ ಕಾರ್ಮಿನ್ ಡಿಸಿಲ್ವಾ ಮನೆ ವಠಾರದಲ್ಲಿ ಸಂಜೆ 6.00 ಗಂಟೆಗೆ ಪ್ರಾರಂಭವಾಯಿತು. ಪ್ರಾರಂಭದಲ್ಲಿ ವಾಳೆಯ ಗುರಿಕರ ಶ್ರೀಮತಿ ಮೊಲಿ ಡಿಸೋಜಾ ಅವರು ಭಕ್ತಿದಯಕ ಪ್ರಾರ್ಥನೆ […]
ಸಂತ ಲಾರೆನ್ಸರ ವಾಳೆಯ ಹಬ್ಬ Read More »

