ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಹಾಗೂ ಆಭಾ ಕಾರ್ಡಿನ ನೊಂದಾವಣಿ ಕಾರ್ಯಕ್ರಮ
Report: Arun Dsouza ಮಾಜಿ ಶಾಸಕರು ಹಾಗೂ ಕೆಪಿಸಿಸಿಯ ಉಪಾಧ್ಯಕ್ಷರಾದ ಶ್ರೀ ಐವನ್ ಡಿಸೋಜ ರವರ ಮುಂದಾಳುತ್ವದಲ್ಲಿ ಮದರ್ ಆಫ್ ಗಾಡ್ ಚರ್ಚ್ ಶಕ್ತಿನಗರ ಇದರ ಆಶ್ರಯದಲ್ಲಿ ಅಕ್ಟೋಬರ್ 15 ರಂದು ಮೇಲಿನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಚರ್ಚಿನ ಧರ್ಮಗುರುಗಳು ವಂ| ಜೆರಾಲ್ಡ್ ಡಿಸೋಜಾ ರವರು ಉದ್ಘಾಟಿಸಿದರು, ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಮೀನಾ ಟೆಲ್ಲಿಸ್, ಸತೀಶ್ ಪೆನ್ಗಳ್ , ಹಬೀಬುಲ್ಲ ಕಣ್ಣೂರು, ಆನಂದ್ ಸೋನ್ಸ್, ನವಾಜ್ ಜೆಪ್ಪು, ಬಾಝಿಲ್ ರೊಡ್ರಿಗಸ್ ಹಾಗೂ ಇತರರು ಉಪಸ್ಥಿತರಿದ್ದರು. […]
ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಹಾಗೂ ಆಭಾ ಕಾರ್ಡಿನ ನೊಂದಾವಣಿ ಕಾರ್ಯಕ್ರಮ Read More »