ಹೆಣ್ಣು ಮಕ್ಕಳ ದಿನ
Report: Zeeta Lobo ಮದರ್ ಆಫ್ ಗಾಡ್ ಚರ್ಚ್ ಶಕ್ತಿನಗರ ಇದರ ಧರ್ಮಗುರುಗಳಾದ ಫಾದರ್ ಜೆರಾಲ್ಡ್ ಡಿಸೋಜಾ ಇವರ ಅಧ್ಯಕ್ಷತೆಯಲ್ಲಿ ಮರಿಯ ಸ್ತ್ರೀ ಸಂಘಟನೆಯ ಸ್ತ್ರೀಯರೆಲ್ಲರೂ ಒಟ್ಟಾಗಿ ತಾರೀಕು 11 ಸಪ್ಟೆಂಬರ್ 2022 ರಂದು ಬೆಳಿಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ಹೆಣ್ಣು ಮಕ್ಕಳ ದಿನ ಆಚರಣೆಯನ್ನು ನೆರವೇರಿಸಿದರು. ಇದರಲ್ಲಿ 4ನೇ ತರಗತಿಯಿಂದ 10ನೇ ತರಗತಿಯ ಹೆಣ್ಣು ಮಕ್ಕಳು ಹಾಜರಿದ್ದರು. ಇವರಿಗೆ ಮಾನಸಿಕ ತಜ್ಞೆ ಡಾಕ್ಟರ್ ಕ್ಯಾರಲಿನ್ ಡಿಸೋಜಾ ಮಾಹಿತಿಯನ್ನು ನೀಡಿದರು. ಹದಿಪ್ರಾಯ ತುಂಬುವ ಮಕ್ಕಳಲ್ಲಿ ಆಗುವ […]