ಸೌಹಾರ್ದ ಈಸ್ಟರ್ ಆಚರಣೆ
Report: Arun Dsouza ಮದರ್ ಆಫ್ ಗಾಡ್ ಚರ್ಚ್ ಹಾಲ್, ಮರಿಯಗಿರಿ, ಶಕ್ತಿನಗರದಲ್ಲಿ ರಾತ್ರಿ 9:00 ಗಂಟೆಗೆ, ಮದರ್ ಆಫ್ ಗಾಡ್ ಚರ್ಚ್ ಶಕ್ತಿನಗರ, ಅಂತರ್ ಧರ್ಮೀಯ ಸೌಹಾರ್ದ ಆಯೋಗ ಹಾಗೂ ನೇಜಿಗುರಿ ಗುಂಪು ಇವರ ಜಂಟಿ ಸಹಭಾಗಿತ್ವದಲ್ಲಿ ಸೌಹಾರ್ದ ಈಸ್ಟರ್ ಹಬ್ಬ ಆಚರಣೆ ಹಾಗೂ ನೇಜಿಗುರಿ ಧ್ವನಿ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಜೊತೆಗೆ ನವೀಕರಿಸಿದ ಸಭಾಂಗಣವನ್ನು ಕಿರು ಪ್ರಾರ್ಥನ ದೊಂದಿಗೆ ಫಾ.ಜೆರಾಲ್ಡ್ ಅವರು ಆಶೀರ್ವದಿಸಿದರು. ವೇದಿಕೆಯಲ್ಲಿರುವ ಗಣ್ಯರು ಕ್ಯಾಂಡಲ್ ಅನ್ನು […]
ಸೌಹಾರ್ದ ಈಸ್ಟರ್ ಆಚರಣೆ Read More »

