loader image

ಹೊಸ ತೆನೆ ಹಬ್ಬ ಆಚರಣೆ

ಮದರ್ ಅಫ್ ಗಾಡ್ ಚರ್ಚ್, ಮರಿಯಾಗಿರಿ, ಶಕ್ತಿನಗರ, ಸಂತ ಲಾರೆನ್ಸರ ವಾಳೆಯಲ್ಲಿ 17 ಸೆಪ್ಟೆಂಬರ್ 2023 ರಂದು ಸಂಜೆ 7:00 ಗಂಟೆಗೆ, ವಾಳೆಯ ಸದಸ್ಯರು ಹೊಸ ತೆನೆ ಹಬ್ಬದ ಆಚರಣೆಗಾಗಿ ಒಟ್ಟುಗೂಡಿದರು. ವಾಳೆಯ ಸದಸ್ಯರು ಪ್ರಭು ಯೇಸುವಿನ ಮಾತೆಯ ಸ್ತುತಿಗೀತೆ ಹಾಡಿ ಪುಷ್ಪಾರ್ಚನೆಯನ್ನು ಮಾಡಿ ಮಾತೆಯನ್ನು ಗೌರವಿಸಲಾಯಿತು. ಸುವಾರ್ತೆ ವಾಚನದ ನಂತರ ವಂದನೀಯ ಜೆರಾಲ್ಡ್ ಡಿಸೋಜ ಅವರು ಸಂದೇಶ ನೀಡಿದರು. ಕಥೊಲಿಕ್ ಸಭಾ ಶಕ್ತಿನಗರ ಘಟಕ ‘ಘರ್ ಘರಾನಿ ಕಥೋಲಿಕ್ ಸಭಾ’ ಸಂತ ಲಾರೆನ್ಸರ ವಾಳೆಯಲ್ಲಿ ಸಾಂಕೇತಿಕ

ಹೊಸ ತೆನೆ ಹಬ್ಬ ಆಚರಣೆ Read More »

ರಕ್ತದಾನ ಶಿಬಿರ

ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಸಿಟಿ ವಲಯ ಇವರ ಮುಂದಾಳತ್ವದಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಕ್ತ ನಿಧಿ ಮಂಗಳೂರು ಇವರ ಸಹಕಾರದಲ್ಲಿ ಕಥೊಲಿಕ್ ಸಭಾ ಶಕ್ತಿನಗರ ಘಟಕ, ನೇಜಿಗುರಿ ಗುಂಪು ಹಾಗೂ ನೇಜಿಗುರಿ ಧ್ವನಿ ಇವರ ಜಂಟಿ ಆಶ್ರಯದಲ್ಲಿ ಬೆಳ್ಳಿ ಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಮದರ್ ಆಫ್ ಗೊಡ್ ಚರ್ಚ್, ಮರಿಯಗಿರಿ ಶಕ್ತಿನಗರದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು. ಪ್ರಾರ್ಥನ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಕ್ತದಾನ ಶಿಬಿರ Read More »