ಕಥೊಲಿಕ್ ಸಭಾ ಶಕ್ತಿನಗರ ಘಟಕದಿಂದ ಅನ್ನದಾಸೋಹ ಕಾರ್ಯಕ್ರಮ ಮತ್ತು ಆಹಾರ ಕಿಟ್ ವಿತರಣೆ
News & Pics: Arun Dsouza ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ), ಶಕ್ತಿನಗರ ಘಟಕ, ಇವರ ಆಶ್ರಯದಲ್ಲಿ ದಿನಾಂಕ 18.05.2021 ರಂದು ಮಂಗಳೂರು ಪರಿಸರದದಲ್ಲಿ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಯಿತು. ಕಾರ್ಮಿಕರಿಗೆ,ನಿರ್ಗತಿಕರಿಗೆ, ಊಟದ ಪ್ಯಾಕೆಟ್, ನೀರು ಹಾಗೂ ಮಾಸ್ಕ್ ವಿತರಿಸಲಾಯಿತು. ಅದರ ಜೊತೆಗೆ ಸರಿಯಾದ ಫಲಾನುಭವಿಗಳಿಗೆ ದೈನಂದಿನ ಅಗತ್ಯ ವಸ್ತುಗಳ ಆಹಾರ ಕಿಟ್ ವಿತರಿಸಲಾಯಿತು.
ಕಥೊಲಿಕ್ ಸಭಾ ಶಕ್ತಿನಗರ ಘಟಕದಿಂದ ಅನ್ನದಾಸೋಹ ಕಾರ್ಯಕ್ರಮ ಮತ್ತು ಆಹಾರ ಕಿಟ್ ವಿತರಣೆ Read More »